Top 10 Best Companies To Work In India 2020 | Vijay Karnataka
Description
As the workforce becomes more multigenerational with the entry of millennials. Here the 2020 Top Companies list shows that those organizations with work cultures, fair working conditions, and fair wages are the ones who are topping the charts. Check out the video, to know the top 10 companies to work in India.
'ಭಾರತದ ಬಹುಸಂಖ್ಯಾತ ಯುವಜನತೆ ಕೆಲಸ ಪಡೆಯಲು ಬಯಸುವ ಅತ್ಯುತ್ತಮ ಕಂಪನಿಗಳು ಯಾವುವು' ಎಂಬುದು ಇತ್ತೀಚಿನ ಸಾಮಾನ್ಯ ಪ್ರಶ್ನೆಯಾಗಿದೆ. ಇದಕ್ಕೆ ಟೈಮ್ಸ್ ಜಾಬ್ಸ್‌ನ JobBuzz 'ಬಹುಸಂಖ್ಯಾತ ಭಾರತೀಯರು ಉದ್ಯೋಗ ಪಡೆಯಲು ಬಯಸುವ ಟಾಪ್ ಕಂಪನಿಗಳ' ಲಿಸ್ಟ್ ಅನ್ನು ನೀಡಿದೆ. ಆ ಕಂಪನಿಗಳು ಯಾವುವು ಎಂಬುದನ್ನು ವಿಡಿಯೋದಲ್ಲಿ ನೋಡಿರಿ.
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka
Comments