The Most Viewed Videos of all Time
Welcome
Login / Register

Top 10 Dangerous Smartphones in Kannada || Info Mind

Thanks! Share it with your friends!

URL

You disliked this video. Thanks for the feedback!

Sorry, only registred users can create playlists.
URL


Added by Admin in Top 10
14 Views

Description

ಟಾಪ್​ 10 ಡೇಂಜರಸ್ ಫೋನ್​ಗಳು

#dangeroussmartphone
#radiationfromsmartphone
#kannada
#infomindkannada

     ಮೊಬೈಲ್​ ಫೋನ್ ಎಂಬುದು ಇಂದಿನ ಜೀವನಶೈಲಿಯ ಒಂದು ಅವಿಭಾಜ್ಯ ಅಂಗವಾಗಿ ಹೋಗಿದೆ. ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್​ಫೋನ್​ ಇರುವುದೇ ಇದಕ್ಕೆ ಸಾಕ್ಷಿ. ಆದರೆ ನೀವು ಬಳಸುತ್ತಿರುವ ಫೋನ್​ಗಳು ಎಷ್ಟು ಅಪಾಯಕಾರಿ ಎಂಬುದರ ಬಗ್ಗೆ ನಿಮಗೆ ಗೊತ್ತಿದೆಯೇ?
     ಅತಿ ಹೆಚ್ಚು ಹಾನಿಕಾರಕ ರೇಡಿಯೇಷನ್ ಹೊರಸೂಸುವ ಸ್ಮಾರ್ಟ್​ಫೋನ್​ಗಳ ಪಟ್ಟಿ ಬಿಡುಗಡೆಯಾಗಿದೆ. ಅಪಾಯಕಾರಿ ಎನ್ನಲಾಗಿರುವ ಈ ಫೋನ್​ಗಳಲ್ಲಿ ಸಂಭಾಷಣೆ ನಡೆಸುವ ವೇಳೆ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಉತ್ಪತಿಯಾಗುತ್ತವೆ. ಇದು ನಿಮ್ಮ ಮೆದುಳಿನ ಹಾಗೂ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಅಂತಹ ಟಾಪ್​ 10 ಡೇಂಜರಸ್ ಫೋನ್​ಗಳು ಯಾವುವು ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ.
..........................................................................

Follow us on Facebook: https://m.facebook.com/infomindkannada/

      Follow us on Instagram: https://www.instagram.com/infomindkannada/

      Subscribe now: https://www.youtube.com/c/InfoMind/

       Information Website: https://kannada.news18.com/photogallery/tech/the-phones-emitting-the-most-radiation-radiation-effects-312157.html

       Don't forget to subscribe to our channel so you never miss another update.

Post your comment

Comments

Be the first to comment
RSS